Planning for pregnancy

Question: ಮೇಡಮ್ ನಾನು ಡಿಸೆಂಬರ್ 14 ಕೊನೆಯಾಗಿ ಡೇಟ್ ಆಗಿರೋದು ಎರಡು ತಿಂಗಳು ಮತ್ತೆ ಡೇಟ್ ಆಗಿಲ್ಲ ಆದರೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿದರೆ negative ತೋರಿಸುತ್ತಿದೆ. ಈಗ ಮೂರು ಸಾರಿ ಟೆಸ್ಟ್ ಮಾಡಿದರು negative ತೋರಿಸುತ್ತೆ ಹಾಸ್ಪಿಟಲ್ ಗೆ ಹೋದರೆ ಅಲ್ಲಿಯೂ ಕೂಡ ಮಾಡಿದರು ಅಲ್ಲಿಯೂ ನೆಗೆಟಿವ್ ತೋರಿಸಿತು ಅದಕ್ಕೆ ಅವರು scanning ಮಾಡಿಸಿದರು ಅದರಲ್ಲಿ ಯಾವುದೇ ರೀತಿ ಪ್ರೆಗ್ನೆನ್ಸಿ ಸೂಚನೆ ಇಲ್ಲ ಮತ್ತು normal ಆಗಿದೆ ಡಾಕ್ಟರ್ ಸ್ಕ್ಯಾನಿಂಗ್ ನಲ್ಲಿ ಮೊಟ್ಟೆ ಸ್ಪರ್ಮ್ ಇದ್ದ ಹಾಗೆ ಕಾಣುತ್ತದೆ ನೋಡೋಣ ಇನ್ನು 15 ಡೇಸ್ ಅಷ್ಟರಲ್ಲಿ ಡೇಟ್ ಆದರೆ ಬರ್ರಿ ಆಗಲಿಲ್ಲ ಅಂದರೆ ಅ 15 ದಿನ ಬಿಟ್ಟು ಬರಲು ಹೇಳಿದ್ದಾರೆ ಮತ್ತು ಕ್ಯಾಲ್ಸಿಯಂ ಮಾತ್ರೆ ಕೊಟ್ಟಿದ್ದಾರೆ ಆದರೆ ಹೇಗೆ ಪ್ರೆಗ್ನೆನ್ಸಿ ಆಗುತ್ತಾ ಮೇಡಂ ನೀವು ಉತ್ತರ ಕಳಿಸಿ ಪ್ಲೀಸ್ ಮೇಡಂ

1 Answers
Question
Answer: Hi dear, So you have no periods since January.by now your home pregnancy test should have definitely come positive.the scan reports should.have shown gestational sac and baby heart beat too.calcium suppliments have no effect on the growth of your pregnancy.but if doctor asked you to wait for two more weeks,then you have no option right now.in two weeks if nothing improves then you might have to abort the pregnancy,as it won't be a successful one.but I hope all is well .
Healofy Proud Daughter